The RSS is set to play a major role in the upcoming Karnataka Assembly Elections 2018. While it would not directly involve itself in the elections, it would help the BJP which is making a bid to form the next government in Karnataka. The RSS known for its organizational capabilities would be of great help to the BJP at the booth levels. <br />ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆರೆಸ್ಸೆಸ್ ಮುಖ್ಯ ಪಾತ್ರ ವಹಿಸಲಿದೆ. ನೇರವಾಗಿ ಆರೆಸ್ಸೆಸ್ ಪಾಲ್ಗೊಳ್ಳದಿರಬಹುದು. ಆದರೆ ಕರ್ನಾಟಕದಲ್ಲಿ ಬಿಜೆಪಿಯು ಗದ್ದುಗೆ ಏರಲು ನೆರವನ್ನಂತೂ ನೀಡಲಿದೆ. ಆರೆಸ್ಸೆಸ್ ಅಂದರೆ ಅದರ ಸಂಘಟನಾ ಶಕ್ತಿಯಿಂದಲೇ ಹೆಸರುವಾಸಿ. ಆ ಮೂಲಕ ಬೂತ್ ಮಟ್ಟದಲ್ಲಿ ಬಿಜೆಪಿಗೆ ನೆರವು ನೀಡಲಿದೆ.